ಮುಚ್ಚಿ

ಕೋವಿಡ್ -19

 

 

ಜಿಲ್ಲಾ ಕೋವಿಡ್ -19 ಸಹಾಯವಾಣಿ

 

1077

 

ವಾಟ್ಸಾಪ್– 9483908000

 

ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಜನರು ಮನೆಯಲ್ಲಿಯೇ ಉಳಿಯುವುದು ಅವಶ್ಯಕವಾಗಿದೆ. ದಿನ ಬಳಕೆಯ ಅವಶ್ಯಕ ಸಾಮಗ್ರಿಗಳಾದ ದಿನಸಿ, ತರಕಾರಿ, ಔಷಧಿ ಮುಂತಾದವುಗಳನ್ನು ನಿಮ್ಮ ಮನೆಗೆ ತಲುಪಿಸಲು ಕೆಲವು ಸೇವಾದಾರರನ್ನು ಗುರುತಿಸಲಾಗಿದೆ.

ಜನರು ಈ ಸೇವಾದಾರರ ಆಪ್ ಮೂಲಕ ಅಥವಾ ಪೋನ್ ಮೂಲಕ ಸಾಮಗ್ರಿಗಳನ್ನು ಖರೀದಿಸಬಹುದು. ಸಾಮಗ್ರಿಗಳನ್ನು ಸೇವಾದಾರರೇ ಮನೆಗೆ ತಲುಪಿಸುತ್ತಾರೆ ಹಾಗೂ ಜನರು ಹೊರಗೆ ಬರುವ ಅವಶ್ಯಕತೆ ಇರುವುದಿಲ್ಲ. ಜನರು ಮನೆಯಲ್ಲೇ ಉಳಿದು ಸಹಕರಿಸಬೇಕಾಗಿ ವಿನಂತಿ.

ಸೇವಾದಾರರ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಹಾಗೂ ಇತರರೂ ಸುರಕ್ಷಿತವಾಗಿರಲು ಸಹಕರಿಸಿ.

ದಿನಸಿ ಮತ್ತು ಇತರೆ ಅಗತ್ಯವಸ್ತುಗಳನ್ನು ಮನೆ ಬಾಗಿಲಿಗೆ ವಿತರಣೆಮಾಡುವ ಆನ್ ಲೈನ್ ಸೇವಾದಾರರ ವಿವರ  

ದಿನಸಿ ಮತ್ತು ಇತರೆ ಅಗತ್ಯವಸ್ತುಗಳನ್ನು ಖರೀದಿಸಲು ಸೂಪರ್ ಮಾರ್ಕೆಟ್ ಗಳ ವಿವರ  

ಕೆಲವು ಹೋಟಲ್ ಗಳಿಂದ ಬೇಯಿಸಿದ ಆಹಾರ ಪದಾರ್ಥಗಳನ್ನೂ ಮನೆಗೆ ತರಿಸಲು ಮುಂದಿನ ದಿನಗಳಲ್ಲಿ ಅವಕಾಶ ಮಾಡಿಕೊಡಲಾಗುವುದು.

ಹೆಚ್ಚಿನ ಮಾಹಿತಿ ಮತ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 1077 ಅಥವಾ ಜನಪ್ರತಿನಿಧಿಗಳ ನಿಯಂತ್ರಣ ಕೊಠಡಿಗಳನ್ನು ಸಂಪರ್ಕಿಸಬಹುದು.

ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.

ವೀಡಿಯೊ ಗ್ಯಾಲರಿ
ವೀಡಿಯೊ ಗ್ಯಾಲರಿ
ವೀಡಿಯೊ ಗ್ಯಾಲರಿ

ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.

Facebook Twitter