ಮುಚ್ಚಿ

ಪೌರಾಡಳಿತ

ದಕ್ಷಿಣ ಕನ್ನಡ ಜಿಲ್ಲೆಯು 1 ಮಹಾನಗರ ಪಾಲಿಕೆ, 2 ನಗರ ಸಭೆಗಳು, 3 ಪುರಸಭೆಗಳು ಮತ್ತು 8 ಪಟ್ಟಣ ಪಂಚಾಯತಿಗಳನ್ನು ಹೊಂದಿದೆ. ಮಂಗಳೂರು ನಗರವನ್ನು 1980 ರಲ್ಲಿ ನಗರ ಪಾಲಿಕೆ ಎಂದು ಉನ್ನತೀಕರಣ ಮಾಡಲಾಯಿತು. ಇದು 60 ವಾರ್ಡ್ ಗಳು ಮತ್ತು 6 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.

  1. ಮಂಗಳೂರು ಮಹಾನಗರ ಪಾಲಿಕೆ : http://www.mangalurucity.mrc.gov.in/
  2. ನಗರ ಸಭೆ – ಉಳ್ಳಾಲ: http://www.ullalcity.mrc.gov.in/
  3. ನಗರ ಸಭೆ – ಪುತ್ತೂರು: http://www.putturcity.mrc.gov.in/
  4. ಪುರಸಭೆ – ಮೂಡಬಿದರೆ:  http://www.moodbidritown.mrc.gov.in
  5. ಪುರಸಭೆ – ಬಂಟ್ವಾಳ: http://www.bantwaltown.mrc.gov.in/
  6. ಪುರಸಭೆ – ಸೋಮೇಶ್ವರ: http://www.someshwaratown.mrc.gov.in/
  7. ಪಟ್ಟಣ ಪಂಚಾಯತ್ – ಮುಲ್ಕಿ: http://www.mulkitown.mrc.gov.in/
  8. ಪಟ್ಟಣ ಪಂಚಾಯತ್ – ಕೋಟೆಕಾರ್: http://www.kotekartown.mrc.gov.in/
  9. ಪಟ್ಟಣ ಪಂಚಾಯತ್ – ವಿಟ್ಲ: http://www.vitlatown.mrc.gov.in/
  10. ಪಟ್ಟಣ ಪಂಚಾಯತ್ – ಬೆಳ್ತಂಗಡಿ: http://www.belthangaditown.mrc.gov.in/
  11. ಪಟ್ಟಣ ಪಂಚಾಯತ್ – ಸುಳ್ಯ: http://www.sulliatown.mrc.gov.in/
  12. ಪಟ್ಟಣ ಪಂಚಾಯತ್ – ಕಡಬ: http://kadabatown.mrc.gov.in/
  13. ಪಟ್ಟಣ ಪಂಚಾಯತ್ – ಬಜಪೆ: http://bajapetown.mrc.gov.in/
  14. ಪಟ್ಟಣ ಪಂಚಾಯತ್ – ಕಿನ್ನಿಗೋಳಿ: http://kinnigolitown.mrc.gov.in/