ಮುಚ್ಚಿ

ಪೌರಾಡಳಿತ

ದಕ್ಷಿಣ ಕನ್ನಡ ಜಿಲ್ಲೆಯು 1 ಮಹಾನಗರ ಪಾಲಿಕೆ, 2 ನಗರ ಸಭೆಗಳು, 2 ಪುರಸಭೆಗಳು ಮತ್ತು 5 ಪಟ್ಟಣ ಪಂಚಾಯತಿಗಳನ್ನು ಹೊಂದಿದೆ. ಮಂಗಳೂರು ನಗರವನ್ನು 1980 ರಲ್ಲಿ ನಗರ ಪಾಲಿಕೆ ಎಂದು ಉನ್ನತೀಕರಣ ಮಾಡಲಾಯಿತು. ಇದು 60 ವಾರ್ಡ್ ಗಳು ಮತ್ತು 6 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.