• ಸೈಟ್ ನಕ್ಷೆ
  • Accessibility Links
  • ಕನ್ನಡ
ಮುಚ್ಚಿ

ಪಹಣಿ

ಪಹಣಿ ಆನ್ ಲೈನ್ ಎಂಬುದು ಅಂತರ್ಜಾಲದ ಮುಖಾಂತರ ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಮೂಲ ಆರ್ ಟಿ ಸಿ ಯನ್ನು ಪಡೆಯುವ ಸೌಕರ್ಯವಾಗಿರುತ್ತದೆ. ಸಾರ್ವಜನಿಕರು ರೂ.10 ನ್ನು ಆನ್ ಲೈನ್ ನಲ್ಲಿ ಪಾವತಿಸಿ ಎಲ್ಲಿಂದಲಾದರೂ ಆರ್ ಟಿ ಸಿಯನ್ನು ಪಡೆಯಬಹುದು. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ , ಇದು ಕರ್ನಾಟಕ ಸರ್ಕಾರವು ಆರಂಭಿಸಿರುವ ಒಂದು ವಿಶಿಷ್ಟ ವ್ಯವಸ್ಥೆಯಗಿದೆ.

ಆರ್.ಟಿ.ಸಿ ವಾಲೆಟ್, ಯಾವುದೇ ಸ್ಥಳೀಯ ವಾಣಿಜ್ಯೋದ್ಯಮಿಯು ಕಂದಾಯ ಇಲಾಖೆಯೊಂದಿಗೆ ಆನ್ ಲೈನ್ ಖಾತೆಯನ್ನು ತೆರೆಯಲು ಮತ್ತು ಆರ್.ಟಿ.ಸಿ ವ್ಯಾಲೆಟ್ನಲ್ಲಿ ರೂ 1000\- ಠೇವಣಿ ಯನ್ನು ಇರಿಸಿ ಮತ್ತು ಠೇವಣಿ ಹಣ ಬಳಸಿ ಒಂದು ಆರ್.ಟಿ.ಸಿ ಗೆ ರೂ. 10 ರಂತೆ ಆರ್ ಟಿ ಸಿ ಯನ್ನುಮುದ್ರಿಸಿ ವಿತರಿಸಲು ಆರ್.ಟಿ.ಸಿ ವಾಲೆಟ್ ವ್ಯವಸ್ಥೆಯು ಅವಕಾಶ ನೀಡುತ್ತದೆ.

ಭೇಟಿ: http://www.landrecords.karnataka.gov.in

ಹೋಬಳಿ ಕೇಂದ್ರಗಳಲ್ಲಿ

ಸ್ಥಳ : ಎಲ್ಲಾ ಹೋಬಳಿ ಕೇಂದ್ರಗಳಲ್ಲಿ | ನಗರ : ಮಂಗಳೂರು | ಪಿನ್ ಕೋಡ್ : 575001