ಜಿಲ್ಲೆಯ ಬಗ್ಗೆ
ದಕ್ಷಿಣ ಕನ್ನಡ (ಸೌತ್ ಕೆನರಾ) ಜಿಲ್ಲೆಯು ದಕ್ಷಿಣ ಕರ್ನಾಟಕದ ಕರಾವಳಿ ಭಾಗದಲ್ಲಿದ್ದು ಜಿಲ್ಲೆಯ ವಿಸ್ತೀರ್ಣ ಒಟ್ಟು 4866 ಚ.ಕೀ.ಮೀ ಆಗಿರುತ್ತದೆ. ಜಿಲ್ಲೆಯು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟ, ಉತ್ತರದಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣದಲ್ಲಿ ಕೇರಳ ರಾಜ್ಯಗಳಿಂದ ಸುತ್ತುವರಿದಿದೆ.
ಮಂಗಳೂರು ನಗರ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಾನವಾಗಿದೆ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿದೆ. ಅನೇಕ ಹೆಸರುವಾಸಿ ಶಿಕ್ಷಣ ಸಂಸ್ಥೆಗಳು ವಿವಿಧ ಕೋರ್ಸ್ ಗಳನ್ನು ನೀಡುತ್ತಿದ್ದು ಭಾರತ ಮಾತ್ರವಲ್ಲದೆ ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳನ್ನೂ ಮಂಗಳೂರು ಆಕರ್ಷಿಸುತ್ತಿದೆ. ಮಂಗಳೂರು ಬೀಚ್, ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಪೂಜಾ ಕೇಂದ್ರಗಳಿಗೆ ಕೂಡಾ ಹೆಸರುವಾಸಿಯಾಗಿದೆ.
ಹೊಸತೇನಿದೆ
- ನೇಮಕಾತಿ ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ( ಡೇ-ನಲ್ಮ್ ) – ಮಲ್ಟಿ ಟಾಸ್ಕಿಂಗ್ ಅಫೀಷಿಯಲ್ ನೇಮಕಾತಿ
- ರಸ್ತೆ ಸುರಕ್ಷತಾ ಸಮಿತಿ ಸಭೆಯ ನಡಾವಳಿಗಳು
ಸಾರ್ವಜನಿಕ ಸೌಲಭ್ಯಗಳು
ಸಾರ್ವಜನಿಕ ಸೇವೆಗಳು
ಕಾರ್ಯಕ್ರಮಗಳು
ಕ್ಷಮಿಸಿ, ಈವೆಂಟ್ ಇಲ್ಲ.
-
ಜಿಲ್ಲಾ ಸಹಾಯವಾಣಿ -
1077 -
ಮೆಸ್ಕಾಂ-
1912 -
ಮಕ್ಕಳ ಸಹಾಯವಾಣಿ -
1098 -
ಮಹಿಳಾ ಸಹಾಯವಾಣಿ -
1091 -
ಪೋಲಿಸ್ -
100 -
ಅಗ್ನಿ ಶಾಮಕ -
101 -
ಅಲ್ಪಸಂಖ್ಯಾತರ ಸಹಾಯವಾಣಿ -
8277799990
ಫೋಟೋ ಗ್ಯಾಲರಿ
- ಯಾವುದೇ ಪೋಸ್ಟ್ ಕಂಡುಬಂದಿಲ್ಲ